ಕಲ್ಲಿದ್ದಲು ಹರಾಜು ಹಗರಣ; ಗೋಯೆಂಕಾ ಗೆಲ್ಲಲು ಮೋದಿ ಸರ್ಕಾರ, ಅನುವು ಮಾಡಿಕೊಟ್ಟಿದ್ಹೇಗೆ?
ಪಶ್ಚಿಮ ಬಂಗಾಳದ ಸರಿಸಟೋಳಿ ಕಲ್ಲಿದ್ದಲು ಗಣಿಯ ಹರಾಜಿನಲ್ಲಿ ಭಾಗವಹಿಸಿದ್ದ ಸಂಜೀವ್ ಗೋಯೆಂಕಾ ಕಂಪನಿ(ಆರ್‌ಪಿಎಸ್‌ಜಿ)ಯು ಹೂಡಿದ್ದ ತಂತ್ರಗಾರಿಕೆ ಮತ್ತು ಹರಾಜು ಪ್ರಕ್ರಿಯೆಯ ಹಿಂದಿನ ರಹಸ್ಯಗಳನ್ನು ಹೊರಗೆಡವಿರುವ ರಿಪೋಟರ್ಸ್ ಕಲೆಕ್ಟಿವ್ ...


