ಬಿಟ್‌ಕಾಯಿನ್ ಹಗರಣ; ಎಸ್‌ಐಟಿಯಿಂದ ರಿಷಿಕೇಶ್ ನೇಮಕ ಪ್ರಸ್ತಾವನೆ ಕೈಬಿಡಲು ಪ್ರಸ್ತಾವನೆ ಸಲ್ಲಿಕೆ
ಬೆಂಗಳೂರು; ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಬಿಟ್ ಕಾಯಿನ್ ಹಗರಣ ಮರು ತನಿಖೆ ನಡೆಸಲು ರಚಿಸಿರುವ ಎಸ್‌ಐಟಿಗೆ ಐಪಿಎಸ್ ರಿಷಿಕೇಶ್ ಸೋನಾವನೆ ನೇಮಕ ಪ್ರಸ್ತಾವನೆಯನ್ನೂ ಕೈಬಿಡಲು ...

