ತಿಪ್ಪಗೊಂಡನಹಳ್ಳಿ ಜಲಾಶಯ; ಅಕ್ರಮ ನಿರ್ಮಾಣ, ಒತ್ತುವರಿ ಮಾಹಿತಿ ನೀಡದೇ ವಿಫಲ, ಶೋಕಾಸ್ ನೋಟೀಸ್
ಬೆಂಗಳೂರು; ತಿಪ್ಪಗೊಂಡನಹಳ್ಳಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿಯಮಬಾಹಿರ ನಿರ್ಮಾಣಗಳು ಮತ್ತು ಒತ್ತುವರಿಗಳ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳದಿರುವುದು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ...








