59 ಎಪಿಪಿಗಳ ಅಮಾನತು; ವಕೀಲ ರವಿ, ಎಸ್ ಆರ್ ಹಿರೇಮಠ್ ಕಾನೂನು ಹೋರಾಟ ಫಲಪ್ರದ
ಬೆಂಗಳೂರು; 2014ರಲ್ಲಿ 197 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ 59 ಎಪಿಪಿಗಳನ್ನು ಒಮ್ಮೆಲೆ ರಾಜ್ಯ ಸರ್ಕಾರ ಅಮಾನುತಗೊಳಿಸಿ ಆದೇಶಿಸಿದೆ. ...


