ತೆರಿಗೆ; ಬಿಜೆಪಿ ಅವಧಿಯಲ್ಲಿ ಹೆಚ್ಚುವರಿ ಸಂಗ್ರಹ, ಕಾಂಗ್ರೆಸ್ ಅವಧಿಯಲ್ಲಿ 52,227.38 ಕೋಟಿ ರು. ಕುಸಿತ!
ಬೆಂಗಳೂರು; ವಾಣಿಜ್ಯ ತೆರಿಗೆ ಸೇರಿದಂತೆ ಇನ್ನಿತರೆ ಮೂಲಗಳ ತೆರಿಗೆ ಸಂಗ್ರಹಿಸುವ ಸಂಬಂಧ ನಿಗದಿಪಡಿಸಿದ್ದ ಗುರಿಯನ್ನು ಇಲಾಖೆಗಳು ಮುಟ್ಟಿಲ್ಲ. 2023-24ನೇ ಸಾಲಿನ ಫೆಬ್ರುವರಿ ಅಂತ್ಯಕ್ಕೆ ರಾಜ್ಯದ ಪ್ರಮುಖ ತೆರಿಗೆಗಳ ...



