ನ್ಯಾಯಾಧೀಶರ ಒತ್ತಡಕ್ಕೆ ಮಣಿದ ಸಿಎಂ; ಬೊಕ್ಕಸಕ್ಕೆ 637 ಕೋಟಿ ನಷ್ಟ ಸಂಭವಿಸಲು ಕಾರಣರಾದರೇ?
ಬೆಂಗಳೂರು; ಸಂಚಾರ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತ ಪಾವತಿಸಲು ನೀಡಿದ್ದ ರಿಯಾಯಿತಿ ವಿಸ್ತರಣೆಗೆ ಆರ್ಥಿಕ ಇಲಾಖೆ ಒಪ್ಪದಿದ್ದರೂ ಮುಖ್ಯ ನ್ಯಾಯಾಧೀಶರ ಒತ್ತಾಯಕ್ಕೆ ಮಣಿದು ...

