ಅಧಿಕಾರಿಶಾಹಿಯಿಂದ ಬೇಜವಾಬ್ದಾರಿ ವಾಕ್ಯ ಬಳಕೆ; ಸ್ಪೀಕರ್ ಕಾಗೇರಿ ಕೆಂಗಣ್ಣು
ಬೆಂಗಳೂರು; ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ಹಲವು ಸಮಿತಿಗಳು ವರದಿಗಳಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕಿದ್ದ ಅಧಿಕಾರಶಾಹಿ ನಿರಾಸಕ್ತಿ ವಹಿಸುತ್ತಿದೆ. ಅಲ್ಲದೆ ಸಮಿತಿಗಳು ಕೇಳುವ ಮಾಹಿತಿ ಮತ್ತು ...

